ವಿದ್ಯುತ್ ದರ ಏರಿಕೆಗೆ ಸೆಸ್ಕ್ ಪ್ರಸ್ತಾವನೆ: ಕೈಗಾರಿಕೋದ್ಯಮಿಗಳಿಂದ ತೀವ್ರ ವಿರೋಧ!
ಮೈಸೂರು: 2025–26ನೇ ಆರ್ಥಿಕ ವರ್ಷದ ವಿದ್ಯುತ್ ದರ ಪರಿಷ್ಕರಣೆಗೆ ಸಂಬಂಧಿಸಿದಂತೆ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (KERC) ಹಮ್ಮಿಕೊಂಡಿದ್ದ ಆನ್‌ಲೈನ್ ಸಾರ್ವಜನಿಕ ವಿಚಾರಣಾ ಸಭೆಯು ಬುಧವಾರ ನಡೆಯಿತು. ಈ ಸಭೆಯಲ್ಲಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ (CESC) ಸಲ್ಲಿಸಿರುವ ದರ ಏರಿಕೆ…

















