Top Tags
    ಬ್ರೇಕಿಂಗ್ ನ್ಯೂಸ್
    ಗಾಂಧಿನಗರದ ಸಮಗ್ರ ಅಭಿವೃದ್ಧಿಯೇ ನಮ್ಮ ಧ್ಯೇಯ: ಕಾಟನ್ ಪೇಟೆ ವಾರ್ಡ್‌ನಲ್ಲಿ ವಿವಿಧ ಕಾಮಗಾರಿಗಳಿಗೆ ದಿನೇಶ್ ಗುಂಡೂರಾವ್ ಚಾಲನೆಬೆಳಗಾವಿ: ಬಸವಣ್ಣನವರ ತತ್ವಗಳು ವಿಶ್ವದ ಯುವಜನತೆಗೆ ತಲುಪಲಿ – ಮಹಾಂತೇಶ ನಗರದಲ್ಲಿ ಬಸವ ಜಯಂತಿ ಆಚರಣೆಮಂಡ್ಯ: ಜಿಲ್ಲಾಧಿಕಾರಿಗಳ ಕಛೇರಿ ಆವರಣದಲ್ಲಿ ಬಸವ ಜಯಂತಿ ಮೆರವಣಿಗೆಗೆ ಅದ್ಧೂರಿ ಚಾಲನೆಮಂಡ್ಯ: “ನಿಮ್ಮ ಮನೆ ಬಾಗಿಲಿಗೆ ಮಹಿಳಾ ಆಯೋಗ” – ಅಹವಾಲು ಆಲಿಸಿದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿಕಲಬುರಗಿಯಲ್ಲಿ ಬಸವ ಸಂಭ್ರಮ: ವಿಶ್ವಗುರು ಬಸವಣ್ಣನವರ ಮೂರ್ತಿಗೆ ಹೆಲಿಕಾಪ್ಟರ್ ಮೂಲಕ ಪುಷ್ಪವೃಷ್ಟಿವಿಜಯಪುರದಲ್ಲಿ ಬಸವ ವಚನಗಳ ಭವ್ಯ ಶೋಭಾಯಾತ್ರೆ: ಶರಣ ಸಂಸ್ಕೃತಿಯ ಸಡಗರಹುಣಸೂರು: ಮುತ್ತು ಮಾರಮ್ಮ ದೇವಿಯ ಬೆಳ್ಳಿ ರಥ ಲೋಕಾರ್ಪಣೆ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯತುಮಕೂರಿನಲ್ಲಿ 24ನೇ ರಾಷ್ಟ್ರೀಯ ಜೂನಿಯರ್ ಅಥ್ಲೆಟಿಕ್ಸ್ ಸಂಭ್ರಮ: ಸಿದ್ಧತೆಗಳ ಪರಿಶೀಲನೆ ನಡೆಸಿದ ಅಧಿಕಾರಿಗಳುಗುಂಡ್ಲುಪೇಟೆ: ಮುಖ್ಯಮಂತ್ರಿಗಳ ಭೇಟಿ ಹಿನ್ನೆಲೆ – ಎಸ್‌ಪಿ ಅವರಿಂದ ಭದ್ರತಾ ಪರಿಶೀಲನೆ ಹಾಗೂ ಸಿಬ್ಬಂದಿಗೆ ಬ್ರಿಫಿಂಗ್ಹುಣಸೂರು: ಬಸವ ಮಹಾದ್ವಾರ ಲೋಕಾರ್ಪಣೆ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ

    ಇತ್ತೀಚಿನ ಸುದ್ದಿ

    ನ್ಯೂಸ್

    ಮಡಿಕೇರಿ: ವಿದ್ಯಾರ್ಥಿ ನಿಲಯದಲ್ಲಿ ಅಕ್ಕ ಪಡೆ ಸಿಬ್ಬಂದಿಯಿಂದ ತುರ್ತು ಸಹಾಯವಾಣಿ ಹಾಗೂ ಕಾನೂನು ಅರಿವು ಜಾಗೃತಿ

    ಮಡಿಕೇರಿ: ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕರ ಮಾರ್ಗದರ್ಶನದಲ್ಲಿ, ಜಿಲ್ಲಾ ಅಕ್ಕ ಪಡೆ ಸಿಬ್ಬಂದಿಗಳು ಮಡಿಕೇರಿ ನಗರದ ಡಾ. ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳಲ್ಲಿ ವಿವಿಧ ಸಾಮಾಜಿಕ ಹಾಗೂ ಕಾನೂನು ವಿಷಯಗಳ ಕುರಿತು ಜಾಗೃತಿ…

    Continue reading
    ಕೊಳ್ಳೇಗಾಲ: ಅಂಬೇಡ್ಕರ್ ಜಯಂತಿ ಕೇವಲ ಭಾರತಕ್ಕಷ್ಟೇ ಸೀಮಿತವಲ್ಲ, ಅದು ‘ವಿಶ್ವ ಜ್ಞಾನದ ದಿನ’ – ಶಾಸಕ ಎ.ಆರ್. ಕೃಷ್ಣಮೂರ್ತಿ

    ಕೊಳ್ಳೇಗಾಲ: “ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮದಿನವನ್ನು ಭಾರತದಲ್ಲಿ ಮಾತ್ರವಲ್ಲದೆ, ವಿಶ್ವದ 195 ರಾಷ್ಟ್ರಗಳಲ್ಲಿ ‘ವಿಶ್ವ ಜ್ಞಾನದ ದಿನ’ ಎಂದು ಗೌರವಪೂರ್ವಕವಾಗಿ ಆಚರಿಸಲಾಗುತ್ತದೆ,” ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ಅವರು ತಿಳಿಸಿದರು. ಕೊಳ್ಳೇಗಾಲ ಪಟ್ಟಣದ ಸರ್ಕಾರಿ ನ್ಯಾಷನಲ್ ಶಾಲೆಯ…

    Continue reading
    ಬಸವ ಜಯಂತಿ ಆಚರಣೆ: ಲೋಕಸಭಾ ಸಭಾಧ್ಯಕ್ಷರಿಗೆ ವಿ. ಸೋಮಣ್ಣ ಆಹ್ವಾನ – ಸಂಸತ್ ಭವನದಲ್ಲಿ ಪುಷ್ಪ ನಮನಕ್ಕೆ ಒಪ್ಪಿಗೆ

    ನವದೆಹಲಿ: ಇದೇ ಏಪ್ರಿಲ್ 20ರಂದು ಜರುಗಲಿರುವ ಜಗಜ್ಯೋತಿ ಬಸವೇಶ್ವರರ ಜಯಂತಿಯ ಅಂಗವಾಗಿ, ಸಂಸತ್ ಭವನದ ಆವರಣದಲ್ಲಿರುವ ಬಸವಣ್ಣನವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಲು ಲೋಕಸಭೆಯ ಸಭಾಧ್ಯಕ್ಷರಾದ ಶ್ರೀ ಓಂ ಬಿರ್ಲಾ ಅವರನ್ನು ಕೇಂದ್ರ ಸಚಿವರಾದ ವಿ. ಸೋಮಣ್ಣ ಅವರು ಆಹ್ವಾನಿಸಿದರು. ಸಂಸತ್…

    Continue reading
    ಪಾಂಡವಪುರ: ಜಾನಪದ ತಜ್ಞ ಡಾ. ರಾಮಣ್ಣ ಅವರಿಗೆ ‘ಜಾನಪದ ತಿಳಿಜಲ’ ಗೌರವಗ್ರಂಥ ಸಮರ್ಪಣೆ

    ಪಾಂಡವಪುರ: “ಜಾನಪದ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಕ್ಯಾತನಹಳ್ಳಿ ಡಾ. ರಾಮಣ್ಣ ಅವರ ಕೊಡುಗೆ ಅನನ್ಯವಾದುದು,” ಎಂದು ಮಾಜಿ ಸಚಿವರು ಹಾಗೂ ಹಿರಿಯ ಮುಖಂಡರಾದ ಸಿ.ಎಸ್. ಪುಟ್ಟರಾಜು ಅವರು ಶ್ಲಾಘಿಸಿದರು. ಪಟ್ಟಣದ ಟಿಎಪಿಸಿಎಂಎಸ್ ರೈತ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಜಾನಪದ ತಜ್ಞ,…

    Continue reading
    ಹರಪನಹಳ್ಳಿ: ಜಿಲ್ಲಾ ಖನಿಜ ನಿಧಿಯಡಿ ರಾಜಕಾಲುವೆ ಹಾಗೂ ಅಭಿವೃದ್ಧಿ ಕಾಮಗಾರಿಗಳಿಗೆ ಪ್ರಭಾ ಮಲ್ಲಿಕಾರ್ಜುನ್ ಚಾಲನೆ

    ಹರಪನಹಳ್ಳಿ: ಪಟ್ಟಣದ ಸಮಗ್ರ ನೈರ್ಮಲ್ಯ ಹಾಗೂ ಮೂಲಭೂತ ಸೌಕರ್ಯ ವೃದ್ಧಿಸುವ ನಿಟ್ಟಿನಲ್ಲಿ, 2024-25ನೇ ಸಾಲಿನ ಜಿಲ್ಲಾ ಖನಿಜ ನಿಧಿಯ (DMF) ಯೋಜನೆಯಡಿ ಅನುಮೋದನೆಗೊಂಡ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಲಾಯಿತು. ದಾವಣಗೆರೆ ಲೋಕಸಭಾ ಸಂಸದರಾದ ಪ್ರಭಾ ಮಲ್ಲಿಕಾರ್ಜುನ್ ಅವರು ಹರಪನಹಳ್ಳಿ ಶಾಸಕಿ…

    Continue reading
    ನಂಜನಗೂಡು: ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತಿ ಮೆರವಣಿಗೆಗೆ ಅದ್ಧೂರಿ ಚಾಲನೆ

    ನಂಜನಗೂಡು: ಸಂವಿಧಾನ ಶಿಲ್ಪಿ, ಮಹಾನಾಯಕ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜನ್ಮ ದಿನಾಚರಣೆಯ ಅಂಗವಾಗಿ ನಂಜನಗೂಡು ನಗರದಲ್ಲಿ ಹಮ್ಮಿಕೊಳ್ಳಲಾಗಿದ್ದ ಭವ್ಯ ಮೆರವಣಿಗೆಗೆ ಶಾಸಕ ದರ್ಶನ್ ಧ್ರುವನಾರಾಯಣ್ ಅವರು ಚಾಲನೆ ನೀಡಿದರು. ನಗರದ ಜೂನಿಯರ್ ಕಾಲೇಜು ಆವರಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ…

    Continue reading
    ಎಸ್‌ಎಸ್‌ಎಲ್‌ಸಿ ತೃತೀಯ ಭಾಷೆ ಅಂಕ ಹಂಚಿಕೆ: ಹೈಕೋರ್ಟ್ ಆದೇಶಕ್ಕೆ ಕೆಪಿಸಿಸಿ ಪದವೀಧರ ಘಟಕದ ಆಕ್ರೋಶ

    ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹಿಂದಿ ಸೇರಿದಂತೆ ತೃತೀಯ ಭಾಷೆಗಳಿಗೆ ‘ಗ್ರೇಡ್’ ಬದಲಿಗೆ ‘ಅಂಕ’ ನೀಡಬೇಕೆಂಬ ಹೈಕೋರ್ಟ್ ಆದೇಶವು ಅತ್ಯಂತ ದುರ್ದೈವದ ಸಂಗತಿ ಮತ್ತು ವಿದ್ಯಾರ್ಥಿ ವಿರೋಧಿ ನಿರ್ಧಾರವಾಗಿದೆ ಎಂದು ಕೆಪಿಸಿಸಿ ಪದವೀಧರ ಘಟಕದ ಅಧ್ಯಕ್ಷರಾದ ಎ.ಎನ್. ನಟರಾಜ್ ಗೌಡ ಅವರು ಕಿಡಿಕಾರಿದ್ದಾರೆ.…

    Continue reading
    ಯಳಂದೂರು: ಬಾಬಾ ಸಾಹೇಬ್ ಅಂಬೇಡ್ಕರ್ ಅವರ ತತ್ವಾದರ್ಶಗಳು ನಮ್ಮ ಬದುಕಿಗೆ ದಾರಿದೀಪ – ಶಾಸಕ ಎ.ಆರ್. ಕೃಷ್ಣಮೂರ್ತಿ

    ಯಳಂದೂರು: “ತುಳಿತಕ್ಕೊಳಗಾದವರ ಬದುಕಿನಲ್ಲಿ ಬೆಳಕು ಮೂಡಿಸಲು ತಮ್ಮ ಇಡೀ ಜೀವನವನ್ನೇ ನಿಸ್ವಾರ್ಥ ಸೇವೆಯ ಮೂಲಕ ಮುಡಿಪಾಗಿಟ್ಟ ಡಾ. ಬಿ.ಆರ್. ಅಂಬೇಡ್ಕರ್ ಅವರ ತತ್ವಾದರ್ಶಗಳನ್ನು ನಾವೆಲ್ಲರೂ ವೈಯಕ್ತಿಕ ಜೀವನದಲ್ಲಿ ಅಳವಡಿಸಿಕೊಳ್ಳಬೇಕು,” ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ಅವರು ಕರೆ ನೀಡಿದರು. ಚಾಮರಾಜನಗರ ಜಿಲ್ಲೆಯ…

    Continue reading
    ಸಮಾನತೆಯ ದ್ಯೋತಕ ಬಾಬಾ ಸಾಹೇಬರ ಚಿಂತನೆಗಳು ನನ್ನ ಬದುಕಿನ ದಾರಿದೀಪ: ಶಾಸಕ ದರ್ಶನ್ ಧ್ರುವನಾರಾಯಣ್

    ನಂಜನಗೂಡು: “ನಾನು ಇಂದು ಒಬ್ಬ ಶಾಸಕನಾಗಿ, ವಕೀಲನಾಗಿ ಇಲ್ಲಿ ಮಾತನಾಡುತ್ತಿರುವುದಕ್ಕೆ ಮೂಲ ಸ್ಫೂರ್ತಿಯೇ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು. ಅವರ ಸಮಾನತೆಯ ಚಿಂತನೆಗಳು ಮತ್ತು ಹೋರಾಟದ ಹಾದಿ ನನ್ನ ಬದುಕಿಗೆ ಸದಾ ದಾರಿದೀಪ,” ಎಂದು ನಂಜನಗೂಡು ಕ್ಷೇತ್ರದ ಶಾಸಕ…

    Continue reading
    ಮಲೆ ಮಹದೇಶ್ವರ ಬೆಟ್ಟದಲ್ಲಿ ‘ಹಸಿರು ನಾಳೆ’ಗೆ ಚಾಲನೆ: ವೈಜ್ಞಾನಿಕ ತ್ಯಾಜ್ಯ ವಿಲೇವಾರಿ ಯಂತ್ರೋಪಕರಣಗಳ ಉದ್ಘಾಟನೆ

    ಮಲೆ ಮಹದೇಶ್ವರ ಬೆಟ್ಟ: ದಕ್ಷಿಣ ಕರ್ನಾಟಕದ ಸುಪ್ರಸಿದ್ಧ ಪುಣ್ಯಕ್ಷೇತ್ರವಾದ ಮಲೆ ಮಹದೇಶ್ವರ ಬೆಟ್ಟವನ್ನು ಪರಿಸರ ಸ್ನೇಹಿ ಮತ್ತು ಪ್ಲಾಸ್ಟಿಕ್ ಮುಕ್ತ ತಾಣವನ್ನಾಗಿ ಮಾಡುವ ನಿಟ್ಟಿನಲ್ಲಿ ಜಿಲ್ಲಾಡಳಿತ ಮಹತ್ವದ ಹೆಜ್ಜೆ ಇಟ್ಟಿದೆ. ‘ಹಸಿರು ನಾಳೆ – ಎಂ.ಎಂ. ಹಿಲ್ಸ್’ (Green Tomorrow –…

    Continue reading