Top Tags
    ಬ್ರೇಕಿಂಗ್ ನ್ಯೂಸ್
    ಮೆಜೆಸ್ಟಿಕ್ ಪರಿಸರದಲ್ಲಿ ಹೈಟೆಕ್ ಸಾರ್ವಜನಿಕ ಶೌಚಾಲಯಗಳ ನಿರ್ಮಾಣಕ್ಕೆ ಸಚಿವ ದಿನೇಶ್ ಗುಂಡೂರಾವ್ ಸೂಚನೆಬ್ರಹ್ಮ ರಥೋತ್ಸವದ ಸಿದ್ಧತೆ: ಚಾಮರಾಜನಗರ ಜಿಲ್ಲಾಡಳಿತದಿಂದ ಮಹತ್ವದ ಸಭೆಬೆಳಗಾವಿಯಲ್ಲಿ 144 ಸುಸಜ್ಜಿತ ಪೊಲೀಸ್ ವಸತಿಗೃಹಗಳ ಲೋಕಾರ್ಪಣೆ: ಸಿಬ್ಬಂದಿ ವರ್ಗಕ್ಕೆ ಕೀ ಹಸ್ತಾಂತರಿಸಿದ ಗೃಹ ಸಚಿವ ಡಾ. ಜಿ. ಪರಮೇಶ್ವರ್ಜಾಗತಿಕ ತಂತ್ರಜ್ಞಾನ ನಾಯಕತ್ವಕ್ಕೆ ಬೆಂಗಳೂರೇ ಇಂಜಿನ್: ದೆಹಲಿಯಲ್ಲಿ 80ಕ್ಕೂ ಹೆಚ್ಚು ದೇಶಗಳ ರಾಯಭಾರಿಗಳೊಂದಿಗೆ ಡಿ.ಕೆ. ಶಿವಕುಮಾರ್ ಸಂವಾದಉಕ್ಕು ವಲಯದಲ್ಲಿ ಭಾರತ-ನೈಜೀರಿಯಾ ದ್ವಿಪಕ್ಷೀಯ ಸಹಕಾರ: ನೈಜೀರಿಯಾ ಸಚಿವರೊಂದಿಗೆ ಹೆಚ್.ಡಿ. ಕುಮಾರಸ್ವಾಮಿ ಮಹತ್ವದ ಚರ್ಚೆ‘ಬೆಂಗಳೂರು ಹವಾಮಾನ ಶೃಂಗಸಭೆ-2026’ ಲೋಗೋ ಬಿಡುಗಡೆ: ಜೂನ್‌ನಲ್ಲಿ ಪರಿಸರ ಜಾಗೃತಿಯ ಬೃಹತ್ ಸಮಾವೇಶಕ್ಕೆ ಡಿ.ಕೆ. ಶಿವಕುಮಾರ್ ಚಾಲನೆ‘ನಾರಿ ಶಕ್ತಿ ವಂದನಾ’ ಕಾಯ್ದೆಗೆ ಹಿನ್ನಡೆ: ಕಾಂಗ್ರೆಸ್ ಸಂಸ್ಕೃತಿ ಪ್ರಜಾಪ್ರಭುತ್ವದ ಕರಾಳ ದಿನ ಎಂದ ಬಿ.ವೈ. ವಿಜಯೇಂದ್ರಮುಖ್ಯಮಂತ್ರಿಗಳ ಗುಂಡ್ಲುಪೇಟೆ ಭೇಟಿ: ಭದ್ರತಾ ವ್ಯವಸ್ಥೆ ಹಾಗೂ ಸ್ಥಳ ಪರಿಶೀಲನೆ ನಡೆಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳುತಹಶೀಲ್ದಾರ್‌ಗಳ ಕಾರ್ಯವೈಖರಿಗೆ ಸಚಿವ ಕೃಷ್ಣ ಬೈರೇಗೌಡ ಚಾಟಿ: ಪ್ರಗತಿ ಪರಿಶೀಲನಾ ಸಭೆಯಲ್ಲಿ ಕಟ್ಟುನಿಟ್ಟಿನ ಸೂಚನೆಮಡಿಕೇರಿ: ವಿದ್ಯಾರ್ಥಿ ನಿಲಯದಲ್ಲಿ ಅಕ್ಕ ಪಡೆ ಸಿಬ್ಬಂದಿಯಿಂದ ತುರ್ತು ಸಹಾಯವಾಣಿ ಹಾಗೂ ಕಾನೂನು ಅರಿವು ಜಾಗೃತಿ

    ಇತ್ತೀಚಿನ ಸುದ್ದಿ

    ನ್ಯೂಸ್

    ಬಾಗೂರು ಗ್ರಾಮದ ಕೃಷಿಕರಿಗೆ ಸಿಹಿ ಸುದ್ದಿ: 3 ಕೋಟಿ ರೂ. ವೆಚ್ಚದ ಅಣೆಕಟ್ಟು ಹಾಗೂ ನಾಲೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ದರ್ಶನ್ ಧ್ರುವನಾರಾಯಣ್ ಚಾಲನೆ
    • adminadmin
    • February 10, 2026

    ನಂಜನಗೂಡು: ತಾಲ್ಲೂಕಿನ ಬಾಗೂರು ಗ್ರಾಮದ ರೈತರ ಬಹುಕಾಲದ ಬೇಡಿಕೆಯಾಗಿದ್ದ ಅಣೆಕಟ್ಟು ಮತ್ತು ನಾಲೆ ಅಭಿವೃದ್ಧಿ ಕಾಮಗಾರಿಗೆ ನಂಜನಗೂಡು ಕ್ಷೇತ್ರದ ಶಾಸಕರಾದ ದರ್ಶನ್ ಧ್ರುವನಾರಾಯಣ್ ಅವರು ಇಂದು ಗುದ್ದಲಿ ಪೂಜೆ ನೆರವೇರಿಸಿದರು. ಸುಮಾರು 3 ಕೋಟಿ ರೂಪಾಯಿಗಳ ಬೃಹತ್ ವೆಚ್ಚದಲ್ಲಿ ಈ ಅಭಿವೃದ್ಧಿ…

    Continue reading
    ಹೊಸಮನೆ ಗ್ರಾಮದ ಸರ್ಕಾರಿ ಶಾಲೆಗೆ ಕಾಯಕಲ್ಪ: ನೂತನ ಕೊಠಡಿ ನಿರ್ಮಾಣಕ್ಕೆ ಸಚಿವ ಎನ್. ಚಲುವರಾಯಸ್ವಾಮಿ ಚಾಲನೆ
    • adminadmin
    • February 10, 2026

    ನಾಗಮಂಗಲ: ತಾಲ್ಲೂಕಿನ ಹೊಸಮನೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕೊಠಡಿ ನಿರ್ಮಾಣ ಕಾಮಗಾರಿಗೆ ಮಾನ್ಯ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್. ಚಲುವರಾಯಸ್ವಾಮಿ ಅವರು ಇಂದು ಗುದ್ದಲಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು. ಗ್ರಾಮೀಣ ಭಾಗದ…

    Continue reading
    2026-27ನೇ ಸಾಲಿನ ಬಜೆಟ್ ಸಿದ್ಧತೆ: ವಿವಿಧ ಇಲಾಖೆಗಳೊಂದಿಗೆ ಸಿಎಂ ಸಿದ್ದರಾಮಯ್ಯ ಮಹತ್ವದ ಸಮಾಲೋಚನೆ
    • adminadmin
    • February 10, 2026

    ಬೆಂಗಳೂರು: ರಾಜ್ಯದ ಅಭಿವೃದ್ಧಿಗೆ ಪೂರಕವಾದ 2026-27ನೇ ಸಾಲಿನ ಆಯವ್ಯಯ ಮಂಡನೆಗೆ ಸಿದ್ಧತೆ ನಡೆಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಇಂದು ವಿವಿಧ ಪ್ರಮುಖ ಇಲಾಖೆಗಳ ಸಚಿವರು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಆಯವ್ಯಯ ಪೂರ್ವ ಸಭೆ ನಡೆಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಜ್ಞಾನ…

    Continue reading
    ದೆಹಲಿಯಲ್ಲಿ ಕುಮಾರಸ್ವಾಮಿ – ಚಂದ್ರಬಾಬು ನಾಯ್ಡು ಭೇಟಿ: ದ್ವಿಪಕ್ಷೀಯ ಅಭಿವೃದ್ಧಿ ಬಗ್ಗೆ ವಿಸ್ತೃತ ಚರ್ಚೆ
    • adminadmin
    • February 10, 2026

    ನವದೆಹಲಿ: ಕೇಂದ್ರ ಸಚಿವರಾದ ಹೆಚ್.ಡಿ ಕುಮಾರಸ್ವಾಮಿ ಅವರು ಇಂದು ಸಂಸತ್ ಭವನದ ಕಚೇರಿಯಲ್ಲಿ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರನ್ನು ಭೇಟಿ ಮಾಡಿ ಉಭಯ ರಾಜ್ಯಗಳ ಹಿತದೃಷ್ಟಿಯಿಂದ ಪ್ರಮುಖ ಅಭಿವೃದ್ಧಿ ವಿಷಯಗಳ ಕುರಿತು ಮಹತ್ವದ ಚರ್ಚೆ ನಡೆಸಿದರು. ಚರ್ಚೆಯ ಪ್ರಮುಖ…

    Continue reading
    ಮಾದಕಮುಕ್ತ ಮೈಸೂರಿನತ್ತ ದಿಟ್ಟ ಹೆಜ್ಜೆ: ನಗರ ಪೊಲೀಸ್ ಅಧಿಕಾರಿಗಳಿಗೆ ವಿಶೇಷ ತರಬೇತಿ ಕಾರ್ಯಾಗಾರ
    • adminadmin
    • February 10, 2026

    ಮೈಸೂರು: ಸಾಂಸ್ಕೃತಿಕ ನಗರಿಯನ್ನು ಮಾದಕವಸ್ತು ಮುಕ್ತಗೊಳಿಸುವ ಗುರಿಯೊಂದಿಗೆ ಹಮ್ಮಿಕೊಳ್ಳಲಾಗಿರುವ “ವಿಮುಕ್ತಿ” ಅಭಿಯಾನದ ಅಂಗವಾಗಿ, ಇಂದು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಪೊಲೀಸ್ ಅಧಿಕಾರಿಗಳು ಹಾಗೂ ತನಿಖಾ ಸಹಾಯಕರಿಗೆ ವಿಶೇಷ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಮೈಸೂರು ನಗರ ಪೊಲೀಸ್ ಆಯುಕ್ತರಾದ ಶ್ರೀಮತಿ ಸೀಮಾ…

    Continue reading
    ಸರಗೂರು: ತಾಯಿ ಇಂದ್ರಾಣಿ ಅಮ್ಮನವರ ಪೂಜಾ ಮಹೋತ್ಸವ – ಗಣ್ಯರಿಂದ ದೇವಿಯ ದರ್ಶನ
    • adminadmin
    • February 10, 2026

    ಸರಗೂರು: ಪಟ್ಟಣದ 5ನೇ ವಾರ್ಡಿನಲ್ಲಿ ಅತ್ಯಂತ ಸಡಗರ-ಸಂಭ್ರಮದಿಂದ ತಾಯಿ ಇಂದ್ರಾಣಿ ಅಮ್ಮನವರ ಪೂಜಾ ಮಹೋತ್ಸವ ಜರುಗಿತು. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ನೂರಾರು ಭಕ್ತಾದಿಗಳು ಪಾಲ್ಗೊಂಡು ದೇವಿಯ ಕೃಪೆಗೆ ಪಾತ್ರರಾದರು. ಗಣ್ಯರ ಭೇಟಿ ಮತ್ತು ಪೂಜೆ ದೇವಿಯ ದರ್ಶನ ಪಡೆಯಲು ಪಟ್ಟಣದ ಪ್ರಮುಖ…

    Continue reading
    ಬಿಳಿಕೆರೆ: “ಸ್ನೇಹಜೀವಿ ದಂತ ಚಿಕಿತ್ಸಾಲಯ” ಉದ್ಘಾಟನೆ – ಗ್ರಾಮೀಣ ಜನತೆಗೆ ಇನ್ಮುಂದೆ ಗುಣಮಟ್ಟದ ದಂತ ಚಿಕಿತ್ಸೆ ಲಭ್ಯ

    ಹುಣಸೂರು: ತಾಲ್ಲೂಕಿನ ಬಿಳಿಕೆರೆ ಹೋಬಳಿಯ ಜನತೆಗೆ ಸುಲಭ ಹಾಗೂ ಗುಣಮಟ್ಟದ ದಂತ ಚಿಕಿತ್ಸೆ ಒದಗಿಸುವ ನಿಟ್ಟಿನಲ್ಲಿ ಮೈಸೂರಿನ ಫಾರೂಖಿಯಾ ದಂತ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಘಟಕವಾದ “ಸ್ನೇಹಜೀವಿ ದಂತ ಚಿಕಿತ್ಸಾಲಯ – ಸ್ಯಾಟಲೈಟ್ ಡೆಂಟಲ್ ಕ್ಲಿನಿಕ್” ಅನ್ನು ಹುಣಸೂರು ಕ್ಷೇತ್ರದ…

    Continue reading
    ರಾಯಚೂರು: RTPS ಹಾಗೂ YTPS ಘಟಕಗಳಿಗೆ ಛಲವಾದಿ ನಾರಾಯಣಸ್ವಾಮಿ ಭೇಟಿ – ಭೂಸಂತ್ರಸ್ತರ ಸಮಸ್ಯೆಗಳ ಕುರಿತು ಗಂಭೀರ ಚರ್ಚೆ

    ರಾಯಚೂರು: ರಾಜ್ಯದ ಪ್ರಮುಖ ವಿದ್ಯುತ್ ಮೂಲಗಳಾದ ರಾಯಚೂರು ವಿದ್ಯುತ್ ಶಾಖೋತ್ಪನ್ನ ಕೇಂದ್ರ (RTPS) ಮತ್ತು ಯರಮರಸ್ ವಿದ್ಯುತ್ ಶಾಖೋತ್ಪನ್ನ ಕೇಂದ್ರಗಳಿಗೆ (YTPS) ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾದ ಶ್ರೀ ಛಲವಾದಿ ನಾರಾಯಣಸ್ವಾಮಿ ಅವರು ಇಂದು ಭೇಟಿ ನೀಡಿ, ಉಭಯ ಘಟಕಗಳ…

    Continue reading
    ಕೆ.ಜಿ.ಎಫ್: ₹10 ಕೋಟಿ ವೆಚ್ಚದ ಕಾಮಗಾರಿಗಳಿಗೆ ಭೂಮಿ ಪೂಜೆ – ನಗರದ ಮಾರುಕಟ್ಟೆಗಳಿಗೆ ಸಚಿವ ರಹೀಮ್ ಖಾನ್ ಭೇಟಿ

    ಕೆ.ಜಿ.ಎಫ್ (ಕೋಲಾರ): ರಾಜ್ಯದ ಪೌರಾಢಳಿತ ಮತ್ತು ಹಜ್ ಸಚಿವರಾದ ಶ್ರೀ ರಹೀಮ್ ಖಾನ್ ಅವರು ಇಂದು ಕೆ.ಜಿ.ಎಫ್. ನಗರಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಶಾಸಕಿ ರೂಪಕಲಾ ಶಶಿಧರ್ ಅವರು ಸಚಿವರನ್ನು ಆತ್ಮೀಯವಾಗಿ ಸ್ವಾಗತಿಸಿ, ನಗರದ ಪ್ರಮುಖ ಸಮಸ್ಯೆಗಳು ಹಾಗೂ ಅಭಿವೃದ್ಧಿ…

    Continue reading
    ಹುಬ್ಬಳ್ಳಿ: ₹200 ಕೋಟಿ ವೆಚ್ಚದ ಬೆಣ್ಣೆಹಳ್ಳ ಯೋಜನೆಗೆ ಸಿಎಂ ಚಾಲನೆ – ಕೇಂದ್ರದ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

    ಹುಬ್ಬಳ್ಳಿ (ಶಿರಗುಪ್ಪಿ): ನವಲಗುಂದ ವಿಧಾನಸಭಾ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುವ ಸಂಕಲ್ಪದೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಹುಬ್ಬಳ್ಳಿ ತಾಲ್ಲೂಕಿನ ಶಿರಗುಪ್ಪಿ ಗ್ರಾಮದಲ್ಲಿ ₹200 ಕೋಟಿ ವೆಚ್ಚದ ಬೆಣ್ಣೆಹಳ್ಳ ಪ್ರವಾಹ ನಿಯಂತ್ರಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು. ಇದೇ ಸಂದರ್ಭದಲ್ಲಿ ಕ್ಷೇತ್ರದ ಒಟ್ಟು…

    Continue reading