ಕಲಬುರ್ಗಿ: ‘ಜನಸೇವೆಯೇ ಗುರಿ, ಸಂಘಟನೆಯೇ ಶಕ್ತಿ’ – ಮಾಲಗತ್ತಿಯಲ್ಲಿ ಮಂಡಲ ಪ್ರಶಿಕ್ಷಣ ವರ್ಗಕ್ಕೆ ಬಿ.ವೈ. ವಿಜಯೇಂದ್ರ ಚಾಲನೆ
ಕಲಬುರ್ಗಿ: “ಜನಸೇವೆಯೇ ನಮ್ಮ ಗುರಿ, ಪಕ್ಷದ ಸಿದ್ಧಾಂತಗಳೇ ನಮ್ಮ ಧ್ಯೇಯ ಹಾಗೂ ಸಂಘಟನೆಯೇ ನಮ್ಮ ಅಸಲಿ ಶಕ್ತಿ,” ಎಂದು ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ವೈ. ವಿಜಯೇಂದ್ರ ಅವರು ಕಾರ್ಯಕರ್ತರಿಗೆ ಕರೆ ನೀಡಿದರು. ಕಲಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಸುಕ್ಷೇತ್ರ ಮಾಲಗತ್ತಿಯಲ್ಲಿ ಇಂದು ಹಮ್ಮಿಕೊಳ್ಳಲಾಗಿದ್ದ…

















