ಆರ್‌ಸಿಬಿ ಹೊಸ ಯುಗಾರಂಭ: ವಿಶಿಷ್ಟ ಲೋಗೋದೊಂದಿಗೆ 2026ರ ಐಪಿಎಲ್ ಜೆರ್ಸಿ ಲಾಂಚ್; ಸ್ಟಾರ್ ಆಟಗಾರರ ಮಿಂಚು!
ಆಫ್-ಫೀಲ್ಡ್ ವಿವಾದಗಳ ಹೊರತಾಗಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಕಳೆದ ವರ್ಷದಿಂದ ಮೈದಾನದಲ್ಲಿ ಅಸಾಧಾರಣವಾಗಿ ಉತ್ತಮ ಪ್ರದರ್ಶನ ನೀಡುತ್ತಿದೆ. ಕಳೆದ ವರ್ಷ ಫ್ರಾಂಚೈಸಿ ಮೊದಲ ಬಾರಿಗೆ ಐಪಿಎಲ್ ಪ್ರಶಸ್ತಿಯನ್ನು ಗೆದ್ದಿದೆ. ಏತನ್ಮಧ್ಯೆ, WPL 2026ರ ಋತುವಿನಲ್ಲಿ, ಆರ್‌ಸಿಬಿ ಮಹಿಳಾ ತಂಡವು ಸ್ಥಿರವಾಗಿ…

















