ಹುಟ್ಟುಹಬ್ಬದ ಸಾರ್ಥಕ ಸಂಭ್ರಮ: ಪೌರಕಾರ್ಮಿಕರು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳೊಂದಿಗೆ ಸಚಿವ ಮಧು ಬಂಗಾರಪ್ಪ ವಿಮಾನ ಪ್ರಯಾಣ
ಶಿವಮೊಗ್ಗ/ಬೆಂಗಳೂರು: ರಾಜಕಾರಣಿಗಳ ಜನ್ಮದಿನ ಎಂದರೆ ಸಾಮಾನ್ಯವಾಗಿ ಹಾರ-ತುರಾಯಿ, ಅದ್ಧೂರಿ ಬ್ಯಾನರ್ ಮತ್ತು ಪಾರ್ಟಿಗಳ ಅಬ್ಬರವಿರುತ್ತದೆ. ಆದರೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ತಮ್ಮ ಹುಟ್ಟುಹಬ್ಬವನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ. ಸೊರಬ ಕ್ಷೇತ್ರದ ಪೌರಕಾರ್ಮಿಕರು ಹಾಗೂ…

















