ಬೆಂಗಳೂರು ಸಂಚಾರಕ್ಕೂ ಗುಡ್ಬೈ! ಐಟಿ ಉದ್ಯೋಗಿಗಳಿಗೆ ಇನ್ನು ತುಮಕೂರಲ್ಲೇ ಕೆಲಸ ಮಾಡುವ ಅವಕಾಶ
ತುಮಕೂರು ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಹೊಸ ಯೋಜನೆಯ ಮೂಲಕ ಹತ್ತು ಸಾವಿರಕ್ಕೂ ಹೆಚ್ಚು ಉದ್ಯೋಗಿಗಳಿಗೆ ಬದಲಾವಣೆಯ ನವ ದಿಕ್ಕು ತುಮಕೂರು, ಜೂನ್ 18 – ಪ್ರತಿದಿನ ಬೆಳಗ್ಗೆ ಬೆಂಗಳೂರಿಗೆ ಉದ್ಯೋಗ ನಿಮಿತ್ತ ಪ್ರಯಾಣಿಸುವ ಸಾವಿರಾರು ತುಮಕೂರಿನ ಐಟಿ ಉದ್ಯೋಗಿಗಳಿಗೆ ಈಗ ಉತ್ತಮ…

















