ಬಾಗಲಕೋಟೆ ಕ್ರೀಡಾಲೋಕಕ್ಕೆ ಹೊಸ ಮೆರುಗು: ಸುಸಜ್ಜಿತ ಕ್ರಿಕೆಟ್ ಟರ್ಫ್ ಕ್ಲಬ್ ಲೋಕಾರ್ಪಣೆ
ಬಾಗಲಕೋಟೆ: ಜಿಲ್ಲೆಯ ಉದಯೋನ್ಮುಖ ಕ್ರೀಡಾಪಟುಗಳ ಕನಸುಗಳಿಗೆ ಶಕ್ತಿ ತುಂಬುವ ನಿಟ್ಟಿನಲ್ಲಿ, ನಗರದ ಬಿವಿವಿ ಸಂಘದ ವೈದ್ಯಕೀಯ ಮಹಾವಿದ್ಯಾಲಯದ ಆವರಣದಲ್ಲಿ ಅತ್ಯಾಧುನಿಕವಾಗಿ ನಿರ್ಮಿಸಲಾದ ನೂತನ ಕ್ರಿಕೆಟ್ ಟರ್ಫ್ ಕ್ಲಬ್ ಅನ್ನು ಇಂದು ಅಧಿಕೃತವಾಗಿ ಲೋಕಾರ್ಪಣೆಗೊಳಿಸಲಾಯಿತು. ಖ್ಯಾತ ಉದ್ಯಮಿಗಳಾದ ಜಿ. ಎಸ್. ಸುಳಿಭಾವಿ ಅವರು…

















