ಕರ್ನಾಟಕ-ತೈವಾನ್ ಬಾಂಧವ್ಯ ವೃದ್ಧಿ: ಸಚಿವ ದಿನೇಶ್ ಗುಂಡೂರಾವ್ ಅವರೊಂದಿಗೆ ಸ್ಟೀಫನ್ ಎಸ್.ಸಿ. ಹ್ಸು ಭೇಟಿ
ಬೆಂಗಳೂರು: ರಾಜ್ಯದ ಅಭಿವೃದ್ಧಿ ಮತ್ತು ಅಂತರಾಷ್ಟ್ರೀಯ ಸಹಕಾರದ ನಿಟ್ಟಿನಲ್ಲಿ ಇಂದು ವಿಕಾಸಸೌಧದಲ್ಲಿ ಒಂದು ಮಹತ್ವದ ಭೇಟಿ ನಡೆಯಿತು. ತೈಪೆ ಎಕನಾಮಿಕ್ ಅಂಡ್ ಕಲ್ಚರಲ್ ಸೆಂಟರ್ನ (Taipei Economic and Cultural Center) ಡೈರೆಕ್ಟರ್ ಜನರಲ್ ಆದ ಸ್ಟೀಫನ್ ಎಸ್.ಸಿ. ಹ್ಸು (Stephen…

















