ತಮಿಳು ಹೊಸ ವರ್ಷದಂದು ಕನ್ಯಾಕುಮಾರಿ ಭಗವತಿ ಅಮ್ಮನವರ ದರ್ಶನ ಪಡೆದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ
ಕನ್ಯಾಕುಮಾರಿ: ತಮಿಳು ಹೊಸ ವರ್ಷದ ಪವಿತ್ರ ಸಂದರ್ಭದಲ್ಲಿ ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ ಅವರು ಇಂದು ಕನ್ಯಾಕುಮಾರಿಯ ಪ್ರಸಿದ್ಧ ಪುಣ್ಯಕ್ಷೇತ್ರ ಅರುಳ್ಮಿಗು ಭಗವತಿ ಅಮ್ಮನವರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಸಮುದ್ರ ತೀರದಲ್ಲಿರುವ ಈ ಐತಿಹಾಸಿಕ ದೇವಸ್ಥಾನದಲ್ಲಿ ದೇವಿಯ…

















