ಗಣಿ ಸುರಕ್ಷತಾ ಮಹಾನಿರ್ದೇಶನಾಲಯದ (DGMS) 125ನೇ ಸಂಸ್ಥಾಪನಾ ದಿನ: ಧನ್‌ಬಾದ್‌ನಲ್ಲಿ ಪಾರಂಪರಿಕ ಗ್ಯಾಲರಿ ವೀಕ್ಷಿಸಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
ಧನ್‌ಬಾದ್, ಜಾರ್ಖಂಡ್: ಗಣಿ ಸುರಕ್ಷತಾ ಮಹಾನಿರ್ದೇಶನಾಲಯದ (DGMS) 125ನೇ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಜಾರ್ಖಂಡ್ ರಾಜ್ಯದ ಧನ್‌ಬಾದ್‌ನಲ್ಲಿರುವ ಡಿಜಿಎಂಎಸ್ ಪ್ರಧಾನ ಕಚೇರಿಗೆ ಕೇಂದ್ರ ಸಚಿವರಾದ ಶ್ರೀಮತಿ ಶೋಭಾ ಕರಂದ್ಲಾಜೆ ಅವರು ಭೇಟಿ ನೀಡಿದರು. ಈ ಸಂದರ್ಭದಲ್ಲಿ ಅವರು ಡಿಜಿಎಂಎಸ್‌ನ ಸುದೀರ್ಘ ಇತಿಹಾಸವನ್ನು…

















