ಮಡ್ಲೂರು ಸರ್ಕಾರಿ ಶಾಲೆಗೆ ‘ಶಿಕ್ಷಣ ಸೇವಾ ಫೌಂಡೇಶನ್ USA’ ವತಿಯಿಂದ ಕಂಪ್ಯೂಟರ್, ಪ್ರೊಜೆಕ್ಟರ್ ಕೊಡುಗೆ
ಮಡ್ಲೂರು: ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಆಧುನಿಕ ತಂತ್ರಜ್ಞಾನದ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ, ಮಡ್ಲೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಗೆ ಶಿಕ್ಷಣ ಸೇವಾ ಫೌಂಡೇಶನ್ ಯು.ಎಸ್.ಎ (Shikshana Seva Foundation USA) ವತಿಯಿಂದ ಉಚಿತ ಕಂಪ್ಯೂಟರ್ ಹಾಗೂ ಪ್ರೊಜೆಕ್ಟರ್‌ಗಳನ್ನು ವಿತರಿಸಲಾಯಿತು. ಮಾಜಿ…

















