ಮಂಗಳೂರು ಸಾರಿಗೆಯಲ್ಲಿ ಹೊಸ ಕ್ರಾಂತಿ: ಮೊದಲ ಖಾಸಗಿ ಎಸಿ ಎಲೆಕ್ಟ್ರಿಕ್ ಬಸ್ಗೆ ಶಾಸಕ ವೇದವ್ಯಾಸ್ ಕಾಮತ್ ಚಾಲನೆ!
ಮಂಗಳೂರು: ಕರಾವಳಿಯ ನಗರಿ ಮಂಗಳೂರಿನ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಇಂದು ಹೊಸ ಮೈಲಿಗಲ್ಲು ಸ್ಥಾಪಿತವಾಗಿದೆ. ನಗರದ ಮೊದಲ ಖಾಸಗಿ ಹವಾನಿಯಂತ್ರಿತ (AC) ಎಲೆಕ್ಟ್ರಿಕ್ ಬಸ್ ಸಂಚಾರಕ್ಕೆ ನಗರದ ಮೊರ್ಗನ್ ಗೇಟ್ ಪಾಲೆಮಾರ್ ಗಾರ್ಡನ್ನಲ್ಲಿ ಶಾಸಕರಾದ ವೇದವ್ಯಾಸ್ ಕಾಮತ್ ಅವರು ಅಧಿಕೃತವಾಗಿ ಚಾಲನೆ…

















