ಹುಣಸೂರಿನಲ್ಲಿ ಜೆಡಿಎಸ್ ಸದಸ್ಯತ್ವ ಅಭಿಯಾನ: 2028ರಲ್ಲಿ ಎನ್ಡಿಎ ಸರ್ಕಾರ ತರಲು ನಿಖಿಲ್ ಕುಮಾರಸ್ವಾಮಿ ಕರೆ
ಹುಣಸೂರು: ಮೈಸೂರು ಜಿಲ್ಲೆಯ ಹುಣಸೂರು ವಿಧಾನಸಭಾ ಕ್ಷೇತ್ರದ ಮುನೇಶ್ವರ ಕಾವಲು ಮೈದಾನದಲ್ಲಿ ಇಂದು ಆಯೋಜಿಸಲಾಗಿದ್ದ ‘ಜನರೊಂದಿಗೆ ಜನತಾದಳ’ ಹಾಗೂ ಬೃಹತ್ ಸದಸ್ಯತ್ವ ಅಭಿಯಾನ ಕಾರ್ಯಕ್ರಮದಲ್ಲಿ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಭಾಗವಹಿಸಿ ಸಜ್ಜುಗೊಂಡರು. ಸ್ಥಳೀಯ ಶಾಸಕ ಜಿ.ಡಿ. ಹರೀಶ್ ಗೌಡ,…

















